ಕನಸ ಕಣ್ಣಲೇ ಹಿಡಿದು ಮನಸಲ್ಲೇ ಮುಚ್ಚಿಟ್ಟೆ
ಕನಸ ನನಸಾಗಿಸಲೆಂದು ಪೆಚಾಡಿಬಿಟ್ಟೆ
ಬದುಕು ಬವಣೆಯ ನಡುವೆ ಕನಸೇಕೋ ಮರೆಯಾಗಿ
ಮನಸೆಂದೋ ಸೆರೆಯಾಗಿ
ನನಸೆಲ್ಲಾ ಮಸುಕಾಗಿ
ಗುರಿಈಗ ದೂರಾಗಿ
ನೆನಪೆಂಬ ಬಂಧನದಲಿ ನೀನೇಕೆ ಕೂತೆ?
Subscribe to:
Post Comments (Atom)
No comments:
Post a Comment